ಕ್ರಮ ಸಂಖ್ಯೆ | ದಿನಾಂಕ | ಉಪನ್ಯಾಸಕರ ಹೆಸರು, ವಿಳಾಸ ಮತ್ತು ಸಂಕ್ಷಿಪ್ತ ಪರಿಚಯ | ಉಪನ್ಯಾಸದ ವಿಷಯ | ಸ್ಥಳ |
---|---|---|---|---|
2015-16ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ | ||||
1 | 29-02-2016 | ಈಚನೂರು ಕುಮಾರ ಸಾಹಿತಿಗಳು ಮೈಸೂರು |
ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ | ಮಹಾರಾಜ ಕಾಲೇಜು ಬಿ.ಎ. ಹಾಲ್ ಮೈಸೂರು |
2 | 09-03-2016 | ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ಕನ್ನಡ ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು |
ಶಾಸನತಜ್ಞ ಬಿ.ಎಲ್. ರೈಸ್ | ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮಾನಸಗಂಗೋತ್ರಿ, ಮೈವಿವಿ |
3 | 15-03-2016 | ಡಾ. ಟಿ. ಗೋವಿಂದರಾಜು ನಿವೃತ್ತ ಪ್ರಾಂಶುಪಾಲರು ಹಾಗೂ ಖ್ಯಾತ ಜಾನಪದ ತಜ್ಞರು ನಂ.765, 4ನೇ ಮುಖ್ಯರಸ್ತೆ ಕಿರ್ಲೋಸ್ಕರ್ ಬಡಾವಣೆ, ಬೆಂಗಳೂರು-73 ಮೊ.ನಂ.9731453919 |
ಜಾನಪದ ಸಂಶೋಧನೆಯ ಹೊಸ ಸಾಧ್ಯತೆಗಳು | ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈವಿವಿ |
4 | 22-03-2016 | ಪ್ರೊ. ಸಿ.ಪಿ. ಸಿದ್ಧಾಶ್ರಮ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು |
ಅಂಬಿಗರ ಚೌಡಯ್ಯ | ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು |
5 | 23-03-2016 | ಪ್ರೊ. ಜಿ.ಆರ್. ತಿಪ್ಪೇಸ್ವಾಮಿ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು |
ಆಧುನಿಕ ಕಾವ್ಯ ಮತ್ತು ಜಾನಪದ | ಮಹಿಳಾ ಸರ್ಕಾರಿ ಕಾಲೇಜು ಮಂಡ್ಯ |